Surprise Me!

ಯುಗಾದಿ ಪಂಚಾಂಗದಲ್ಲೇ ಕೇರಳ ಜಲಪ್ರಳಯದ ಬಗ್ಗೆ ಮಾಹಿತಿ ಇತ್ತು ಅಂತಾರೆ ಜ್ಯೋತಿಷಿಗಳು | Oneindia Kannada

2018-08-23 3 Dailymotion

Kerala flood situation predicted in Ugadi annual prediction. Information circulated through Whats app and other social media. Here is an opinion of well known astrologer Prakash Ammannaya also. <br /> <br /> <br />ಕೇರಳದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಈ ಬಾರಿ ಯುಗಾದಿ (ಏಪ್ರಿಲ್)ಯಲ್ಲೇ ಪಂಚಾಂಗಗಳಲ್ಲಿ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಭಾರತ ಹಾಗೂ ಇಡೀ ವಿಶ್ವದ ಬಗ್ಗೆ ವರ್ಷ ಭವಿಷ್ಯ ಒಳಗೊಂಡ ಕಾಗದದ ಫೋಟೋ ತೆಗೆದು ಹಾಕಿದ್ದು, ಆ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಅಸಲಿಗೆ ಪಂಚಾಂಗದಲ್ಲಿ ಹಾಕಿದ್ದ ಮಾಹಿತಿ ಏನು ಎಂಬುದರ ವಿವರ ಹೀಗಿದೆ.

Buy Now on CodeCanyon